Chief Editor
Manohar. R (Manu)
Photo Journalist
chitrataramanu@gmail.com
+91 9845549026
ದುನಿಯಾ ವಿಜಯ್ ಯವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ VK29 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್
Posted date: 21 Sun, Jan 2024 06:50:50 PM
ವಿಜಯ್ ಯವ್ರ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರೋ ಈ ಪೋಸ್ಟರ್ ನಲ್ಲಿ  ಇದು ಆಳಿದವರ ಕಥೆಯಲ್ಲ.. ಅಳಿದು ಉಳಿದವರ ಕಥೆ.. ಅನ್ನೋ ಅಡಿ ಬರಹ ಕೊಟ್ಟಿದ್ದಾರೆ.
 
ಮಣ್ಣಿನ ಕಥೆಗಳಿಗೆ ಹೆಸರುವಾಸಿಯಾಗಿರೋ ಜಡೇಶ್ ಕುಮಾರ್ ಹಂಪಿ VK29 ಮೂಲಕ ಮತ್ತೊಂದು ಸೊಗಡಿನ ಸಿನ್ಮಾ ಮಾಡೋ ಸೂಚನೆ ನೀಡಿದ್ದಾರೆ.
 
ಈ ಸಿನಿಮಾದಲ್ಲಿ ದುನಿಯಾ ವಿಜಯ್ ಯವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ವಿಶೇಷ.

VK29ಗೆ  ಭೀಮ ಸಿನಿಮಾಗೆ ಬಂಡವಾಳ ಹೂಡಿರುವಂತಹ ಜಗದೀಶ್ ಗೌಡ ರವರೇ ಹಣ ಹಾಕ್ತಿದ್ದಾರೆ.

ಈ ಚಿತ್ರದ ಕುರಿತ ಇನ್ನಷ್ಟು ವಿಶೇಷ ವಿಚಾರಗಳನ್ನ ಭೀಮ ರಿಲೀಸ್ ಆದ್ಮೇಲೆ ಚಿತ್ರತಂಡ ಬಿಟ್ಟುಕೊಡಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದುನಿಯಾ ವಿಜಯ್ ಯವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ VK29 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.